apparatus criticus
ನಾಮವಾಚಕ

ವಿಮರ್ಶನ ಸಾಮಗ್ರಿ; ವಿಮರ್ಶನ ಕಾರ್ಯಕ್ಕೆ ನೆರವಾಗುವಂಥ ಗ್ರಂಥದ ಪಾಠಾಂತರಗಳು, ಪದಕೋಶಗಳು, ವ್ಯಾಖ್ಯಾನಗಳು ಮೊದಲಾದ ಸಹಾಯಕ ಸಾಮಗ್ರಿ.